ದಿನಾಂಕ 18.01.2020 ರಂದು 1 ನೆ ತರಗತಿಯ ಹಿತೇಶ ಕಮ್ಮಾರ ನ ತಂದೆ ಶ್ರೀ ಬಸವರಾಜ ಕಮ್ಮಾರ ಇವರು ಸಂಪನ್ಮೂಲ ವ್ಯಕ್ತಿಯಾಗಿ ಶಾಲೆಗೆ ಬಂದಿದ್ದರು. ಶಿಶುವಿಹಾರ,1 ತರಗತಿ ಹಾಗೂ 2ನೇ ತರಗತಿಯ ಮಕ್ಕಳಿಗೆ ಮಣ್ಣಿನಿಂದ ಸರಳವಾಗಿ ಹಂತ ಹಂತವಾಗಿ ಕುಂಬಳಕಾಯಿ,ಹಾವು ಆಮೆಯನ್ನು ಮಾಡಲು ಹೇಳಿಕೊಟ್ಟರು.

”ಸೇವಾ ಕೆಫೆ”

ಮಕ್ಕಳ ಸರ್ವತೋಮುಖ ಬೆಳವಣಿಗೆನ್ನು ಗುರಿಯಾಗಿಟ್ಟುಕೊಂಡಿರುವ ಧಾರವಾಡದ ಬಾಲಬಳಗ ಶಾಲೆಯಲ್ಲಿ ಹೊಸ-ಹೊಸ ಚಟುವಟಿಕೆಗಳು ನಡೆಯುತ್ತಿರುತ್ತವೆ.ಈ ನಿಟ್ಟಿನಲ್ಲಿ ಬಾಲಬಳಗದಲ್ಲಿ ಕಳೆದ 3 ವರ್ಷ”ಸೇವಾ ರುಚಿ” ಅಥವಾ “ಸೇವಾ ಕೆಫೆ” ಎಂಬ ಪ್ರಯೋಗ ಪ್ರಾರಂಭವಾಗಿದೆ. ಅಂದರೆ 10 ನೆಯ ತರಗತಿಯ ಮಕ್ಕಳು ಒಂದು ಶನಿವಾರದಂದು ಶಾಲೆಯಲ್ಲಿ ಹೊಟೆಲ್ ನಡೆಸುತ್ತಾರೆ. ಇದರಿಂದ ಮಕ್ಕಳಲ್ಲಿ ಇರುವ ಅಡಿಗೆ ಮಾಡುವ ಆಸಕ್ತಿಗೆ ಅವಕಾಶ ದೊರಕುವದರ ಜೊತೆಗೆ, ಹಲವು ರೀತಿಯ ಕಲಿಕೆಗಳು ಸಾಧ್ಯವಾಗುತ್ತವೆ.ಆರೋಗ್ಯಪೂರ್ಣ ರೀತಿಯಲ್ಲಿರುವ ತಿಂಡಿಗಳ ಆಯ್ಕೆ,ಅವುಗಳ ತಯಾರಿಗೆ ಬೇಕಾಗುವ ಸಾಮಗ್ರಿಗಳ ಪಟ್ಟಿ ,ಕೆಲಸದ ಹಂಚಿಕೆ ಇತ್ಯಾದಿಗಳನ್ನು ಮಕ್ಕಳು ಕಲಿಯುತ್ತಾರೆ. ತಿಂಡಿಯನ್ನು ತಿಂದ ಮಕ್ಕಳು,ಶಿಕ್ಷಕರು,ಪಾಲಕರು ಮೆಚ್ಚುಗೆ ಸೂಚಿಸಿದಾಗ ಆಗುವ ಆನಂದ ಅಪಾರ.
ಶನಿವಾರ 7/12 ರಂದು ಮಕ್ಕಳು ಬೆಳಿಗ್ಗೆ 8 ಗಂಟೆಗೆ ಶಾಲೆಗೆ ಬಂದ ತಕ್ಷಣವೇ ತಿಂಡಿ ತಯಾರಿಸುವ ಸಿದ್ಧತೆಯಲ್ಲಿ ತೊಡಗಿದರು. ವೆಜಿಟೆಬಲ ಉಪ್ಪಿಟ್ಟು ಜೊತೆಗೆ ಬಿಟರೂಟ ಹಲವಾ ಮತ್ತು ಜ್ಯುಸ್.ಶಿಕ್ಷಕರ ಸಹಾಯದಿಂದ 10 ನೆಯ ತರಗತಿಯ ಮಕ್ಕಳು ಸುಮಾರು 200-210 ಜನರಿಗೆ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರು. ತಿಂಡಿಯ ತಯಾರಿಕೆಯಿಂದ ಆರಂಭಿಸಿ ಎಲ್ಲರಿಗೂ ತಿಂಡಿಯನ್ನು ಹಾಕಿಕೊಟ್ಟು, ಮತ್ತೆ ಅಡಿಗೆ ಪಾತ್ರೆಗಳನ್ನು ಮತ್ತು ಸ್ಥಳವನ್ನು ಸ್ವಚ್ಛಗೊಳಿಸುವವರೆಗೆ ಎಲ್ಲದರಲ್ಲಿ ಮಕ್ಕಳು ಉತ್ಸಾಹದ ಚಿಲುಮೆಯಾಗಿ ಕೆಲಸ ಮಾಡುತ್ತಿದ್ದು ಕಂಡಿತು.ಪಾಲಕರ ಸಭೆಗೆ ಬಂದಿದ್ದ ಪಾಲಕರು ಕೂಡ ತಿಂಡಿಯನ್ನು ಸವಿದರು.
ಸವಿಯಾದ,ಆರೋಗ್ಯಕರ ಆಹಾರವನ್ನು ತಯಾರಿಸುವದರ ಹಿಂದಿನ ಪ್ರಯತ್ನ, ಶ್ರಮಗಳನ್ನು”ಸೇವಾ ಕೆಫೆ” ಚಟುವಟಿಕೆಯ ಮೂಲಕ ಮಕ್ಕಳು ಅರಿಯಲು ಸಾಧ್ಯವಾಯಿತು.

Colour filling activity by Nursery children

ಮಕ್ಕಳೆಲ್ಲಾ ಸೇರಿ ಕಾಳಿನ ಕೋಸಂಬರಿಯನ್ನು ಸಿದ್ಧಪಡಿಸಿದರು.ಚಿಕ್ಕ ಮಕ್ಕಳು ಮಾಡುವ ವಿಧಾನ ಹಾಗು ವಸ್ತುಗಳ ವೀಕ್ಷಣೆಯನ್ನು ಮಾಡಿದರು.

• Free dance followed by meditation at Baalabalaga —-stress Relief, To Improve confidence , Encourages Creativity and Imagination. Experience True Happiness.

Baala Balaga organised a trek to Kalkeri on 2nd of September. The Tourism Ministry of the school, which consists of one elected minister, a couple of students who volunteer, and a couple of teachers, decided to trek at this location because it is known to be a terrain that serves as an introduction to trekking for first-timers. Around twenty students from 7th to 10th standard and two teachers boarded a bus to Kelkari. Then, we walked for about 3 KM to reach the foot of the trek. On the way, we came across a beautiful lake. We collected some sticks that would help us navigate, and started walking uphill towards a tower. For some students, the trek was very easy, but some others struggled a little. As the trek was short, it did not take us more than half an hour to reach our

destination. From the tower, we saw the vast expanse of greenery. The Kalkeri View Point was definitely worth the trek. We gathered all the plastic waste around the tower, and headed back to the foot of the hill. After we had lunch and rested for a while, we walked back to the bus stop to find the bus already there. We returned to Dharwad tired and happy.

[PFG id=798]

Nursery Kids Creativity