Instrumental

  • Tabala
    1. Sharath Anchatgeri : CCRT national scholarship.
    2. Abhijeet Kurtkoti     : CCRT national scholarship.
    3. Shamant Desai       :CCRT national scholarship.

2018-19

ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನ, ಧಾರವಾಡ ಇವರು ನಡೆಸಿದ “ವಿವೇಕ ಲಯ” ಸ್ಪರ್ದೆಯಲ್ಲಿ ಬಾಲಬಳಗ ಶಾಲೆಯಿಂದ ಒಟ್ಟೂ 10 ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ ಶಮಂತ ದೇಸಾಯಿ ,ಅದಿತಿ ಎಸ್,ಅರ್ಜುನ ಗೋಠೆ ದ್ವೀತಿಯ ಸ್ಥಾನ ಹಾಗೂ ಆದರ್ಶ ಮೂರನೇಯ ಸ್ಥಾನ ಪಡೆದಿದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.